ಮಂಗಳೂರು: ಬೆಳ್ಳಿಪಾಡಿ ಸತೀಶ ರೈ, ಶೋಭಾ ರೈ ಮತ್ತು ಸಾಯಿಶರಣ್ ಹಾಗೂ ನವಜೋಡಿ ಸಾಯೀಲ್ ದಂಪತಿಯ ಸೇವಾರ್ಥವಾಗಿ ಪಾವಂಜೆ ಮೇಳದವರಿಂದ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ “ಶ್ರೀ ದೇವೀಮಹಾತ್ಮೆ” ಯಕ್ಷಗಾನ ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ...
ಮಂಗಳೂರು: ಚಿಕ್ಕಮಗಳೂರಿನ ಬಣಕಲ್ನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉಜಿರೆಯ ಯುವಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆಸಿದ್ದಾರೆ. ಹರೀಶ್ ಗುರಿಪಳ್ಳ ಮೃತ ಯುವಕ ಜ. 22 ರಂದು ಬಣ್ಕಲ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ...
ಮಂಗಳೂರು: ನಗರದ ಹೊರ ವಲಯದ ಸೋಮೇಶ್ವರದಲ್ಲಿ ಆರೋಪಿಯೊಬ್ಬನಿಂದ 50 ಸಾವಿರ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳೀಯ ಪ್ರದೇಶದಲ್ಲಿ ತಿರುಗಾಡುತ್ತಿರುವಾಗ ಲಭಿಸಿದ ಮಾಹಿತಿಯ ಮೇರೆಗೆ ಆರೋಪಿಯಿಂದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಹರ್ಷವರ್ಧನ ಬಂಧಿತ ಆರೋಪಿಯಾಗಿದ್ದು...
ಮಂಗಳೂರು: ರಥಬೀದಿಯ ವೆಂಕರಮಣ ದೇವಸ್ಥಾನದ ಆವರಣದಲ್ಲಿ ಸಂಭ್ರಮದ ಓಕುಳಿ ಉತ್ಸವ ಇಂದು ನಡೆಯಿತು. ಸಾವಿರಾರು ಮಂದಿ ಭಾಗವಹಿಸಿ ಬಣ್ಣಗಳ ರಂಗಿನಲೋಕದಲ್ಲಿ ಮಿಂದೆದ್ದರು. ಮಕ್ಕಳು ಪಿಚಕಾರಿಗಳಲ್ಲಿ ಬಣ್ಣ ನೀರು ತುಂಬಿಸಿ, ಪರಸ್ಪರ ಚಿಮ್ಮಿಸುತ್ತಾ ಖುಷಿ ಪಟ್ಟರು. ಮಂಗಳೂರು...
ಬೆಂಗಳೂರು: ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರೌಢಶಾಲೆ , ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಉಳಿದ ಎಲ್ಲಾ ಕಾಲೇಜುಗಳಿಗೆ ರಾಜ್ಯದಾದ್ಯಂತ ಮುಂದಿನ ಮೂರು ದಿನಗಳ ಕಾಲ ಬಂದ್ ಮಾಡಿ ಎಂದು ಎಂದು ರಾಜ್ಯದ...
ಮಂಗಳೂರು: ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿನಾ ಕಾರಣ ಪ್ರಯಾಣಿಕರ ಮೇಲೆ ನಿರಂತರವಾಗಿ ಕಿರುಕುಳ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೆತ್ತಿಕೊಳ್ಳುವಂತೆ ಎಸ್ಡಿಪಿಐ ನಿಯೋಗ ಒತ್ತಾಯಿಸಿದೆ. ಕಳೆದ ಹಲವಾರು ವರ್ಷಗಳಿಂದ ಪ್ರಯಾಣಿಕರಿಗೆ ನಿರಂತರ ಕಿರುಕುಳ...
ಮಂಗಳೂರು: ಪ್ರಾಚೀನ ಕಾಲದ ಶಿಲಾ ಶಾಸನವೊಂದು ನೀರುಮಾರ್ಗದ ಬೊಂಡಂತಿಲ ಗ್ರಾಮದ ಬಾಳಿಕೆ ಮನೆ ಚೂಡಾಮಣಿ ಶೆಟ್ಟಿಯವರ ಗದ್ದೆಯಲ್ಲಿನ ಪತ್ತೆಯಾಗಿದೆ. ಸ್ಥಲೀಯ ನಿವಾಸಿ ಅಶ್ವಿನ್ ಶೆಟ್ಟಿಯವರ ಮಾಹಿತಿಯ ಮೇರೆಗೆ ಉಡುಪಿಯ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕ...
ಸುರತ್ಕಲ್: ಮಂಗಳೂರು -ಉಡುಪಿ ಸಾಗುವ ರಾಷ್ಟ್ರೀಯ ಹೆದ್ದಾರಿ 66ರ ವಿವಾದಿತ ಎನ್ಐಟಿಕೆ ಟೋಲ್ ರದ್ದುಗೊಳಿಸುವಂತೆ ಒತ್ತಾಯಿಸಿ ಆಪತ್ಬಾಂಧವ ಆಸಿಫ್ ನೇತತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ. ಅಹೋರಾತ್ರಿಯವರಗೆ ಧರಣಿ ಮುಂದುವರೆಯಲಿದೆ. ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರತಿಭಟನಾ...
ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀಗಂಧದ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ. ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ದಿನಾಂಕ ಫೆ. 4ರ ರಾತ್ರಿಯ ವೇಳೆ ಶ್ರೀಗಂಧದ...
ಮಂಗಳೂರು: ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ರವಿವಾರ ಪತ್ತೆ ಹಚ್ಚಿದ್ದಾರೆ. ಪ್ರಯಾಣಿಕನ ಲಗ್ಗೇಜನ್ನು ತಪಾಸಣೆ ಮಾಡಿದಾಗ ಅಲಂಕಾರಿಕ ವಸ್ತುಗಳಲ್ಲಿ 24 ಕ್ಯಾರೆಟ್ನ ಸುಮಾರು...