LATEST NEWS2 years ago
ಉಡುಪಿ: ಉದ್ಯಾವರ ಸೇತುವೆ ಬಳಿ ಸರಣಿ ಅಪಘಾತ-ಅಪಾಯದಿಂದ ಪಾರು
ಉಡುಪಿ: ಎರಡು ಕಾರ್ ಮತ್ತು ಇನ್ನೊಂದು ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ನಿನ್ನೆ ಸಂಜೆ ಉಡುಪಿಯ ಉದ್ಯಾವರದ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ. ಮೊದಲು...