LATEST NEWS2 years ago
ಜನನ-ಮರಣ ನೋಂದಣಿ ನಿಯಮ ತಿದ್ದುಪಡಿಗೆ ವಿರೋಧ: ಹಳೆ ನಿಯಮ ಮರು ಜಾರಿಗೆ ವಕೀಲರ ಸಂಘ ಆಗ್ರಹ
ಮಂಗಳೂರು: ರಾಜ್ಯ ಸರಕಾರವು ಜನನ-ಮರಣ ನೋಂದಣಿ ನಿಯಮಗಳಿಗೆ ತಿದ್ದುಪಡಿ ತಂದು ಅಧಿಕಾರವನ್ನು ನ್ಯಾಯಿಕ ದಂಡಾಧಿಕಾರಿಯಿಂದ ಹಿಂಪಡೆದು ಸಹಾಯಕ ಆಯುಕ್ತರಿಗೆ ಅಧಿಕಾರ ನೀಡಿರುವುದಕ್ಕೆ ಮಂಗಳೂರು ವಕೀಲರ ಸಂಘವು ವಿರೋಧ ವ್ಯಕ್ತ ಪಡಿಸಿದೆ. ಈ ಕುರಿತಂತೆ ಸಂಘದ ನಿಯೋಗವು...