LATEST NEWS2 years ago
Nepal: ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಪತನ : ಪೈಲಟ್ ಸೇರಿದಂತೆ ಐವರ ದುರ್ಮರಣ..!
ಆರು ಜನರೊಂದಿಗೆ ನೇಪಾಳದ ಮೌಂಟ್ ಎವರೆಸ್ಟ್ ಬಳಿ ನಾಪತ್ತೆಯಾಗಿದ್ದ ಮನಂಗ್ ಎ ಹೆಲಿಕಾಪ್ಟರ್ ಜು. 11 ರಂದು ಸೋಲುಖುಂಬು ಜಿಲ್ಲೆಯ ಲಿಖುಪಿಕೆಯ ಲಾಯ್ಡುರಾದಲ್ಲಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ. ನೇಪಾಳ: ಆರು ಜನರೊಂದಿಗೆ ನೇಪಾಳದ...