BANTWAL2 years ago
ಬಂಟ್ವಾಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ
ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವನ ಶವ ರಾಷ್ಟ್ರಿಯ ಹೆದ್ದಾರಿ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕೊಡಾಜೆ ಆರಂಗಳ ಸೂಪರ್ ಮಾರ್ಕೆಟ್ ಎದುರು ಗಡೆ ಶವ ಮರದಲ್ಲಿ ನೇಣು...