BANTWAL2 years ago
ನಾಲ್ಕು ವರ್ಷದ ಲವ್ಗೆ ‘ಮಂಗಳ’ ಹಾಡಿದ ವಿಟ್ಲ ಪೋಲಿಸರು: ಆಕೆ ಪ್ರೀತಿಸಿದ್ದು ಹುಡುಗನನ್ನೇ ಅಲ್ವಂತೆ..!
ಬಂಟ್ವಾಳ: ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲ ಎಂದು ಪ್ರೀತಿಸುವವರು ಹೇಳುತ್ತಾರೆ. ಆದರೆ ಇಲ್ಲೊಂದು ಯುವತಿಗೆ ಫೇಸ್ಬುಕ್ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗಿನ ಸ್ನೇಹ, ಪ್ರೇಮಕ್ಕೆ ತಿರುಗಿ ಸತತ ನಾಲ್ಕು ವರ್ಷದ ನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರಿದಾಗ ತಾನು...