DAKSHINA KANNADA2 years ago
ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ನಾಳೆ ಗ್ರಹ ವೀಕ್ಷಣೆಗೆ ವ್ಯವಸ್ಥೆ
ಮಂಗಳೂರು: ಖಗೋಳಾಸಕ್ತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಗುರು, ಶುಕ್ರ, ಮಂಗಳ ಮತ್ತು ಶನಿ ಒಟ್ಟಿಗಿರುವುದನ್ನು ಕಾಣಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಾಳೆ ವ್ಯವಸ್ಥೆಯನ್ನು ಮಾಡಲಾಗಿದೆ. ಆಕಾಶದಲ್ಲಿ ಗ್ರಹಗಳ ‘ಲೈನ್ಅಪ್’ ನೋಡುವ ಅಪೂರ್ವ ಅವಕಾಶ ಇದಾಗಿದ್ದು...