DAKSHINA KANNADA4 years ago
ಪುಟ್ಟ ಕಂದಮ್ಮನಿಗೆ ಆಸರೆಯಾಗಿ ನಿಂತ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ..!
ಪುಟ್ಟ ಕಂದಮ್ಮನಿಗೆ ಆಸರೆಯಾಗಿ ನಿಂತ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು: ಪುಟ್ಟ ಸಂಸಾರ ಸುಖೀ ಸಂಸಾರವೆನ್ನುವಂತೆ ಶಂಭು ಕುಟುಂಬವಿತ್ತು. ಆರ್ಥಿಕವಾಗಿ ಸಬಲರಲ್ಲದಿದ್ದರೂ ಸಂತೋಷಕ್ಕೆ ಕೊರತೆಯಿರಲಿಲ್ಲ.ಆದರೆ ಇವರ ಸುಖಕ್ಕೆ ಬರಸಿಡಿಲೆನ್ನುವಂತೆ ಪುಟ್ಟ ಕಂದ ಮ್ಮ ಕೋಮಲಾಳ...