ಮಂಗಳೂರು/ ಸ್ವಿಟ್ಜರ್ಲ್ಯಾಂಡ್ : ಹೆಚ್ಚಿನ ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಬುರ್ಖಾ ಧರಿಸಿ ಹೋಗುತ್ತಾರೆ. ಇಸ್ಲಾಂ ಧರ್ಮದ ಆಚರಣೆ ಮತ್ತು ಸಂಪ್ರದಾಯದ ಭಾಗವಾಗಿ ಬುರ್ಖಾವನ್ನು ಗುರುತಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ಧರಿಸಿಯೇ ಓಡಾಡುತ್ತಾರೆ. ಆದ್ರೆ...
ಅಮ್ರೇಲಿ: ನಾವು ನೋಡಿದಂತೆ ಹೆಚ್ಚಿನವರು ತಾವು ಇಷ್ಪಟ್ಟು ಖರೀದಿಸಿದ ವಸ್ತುಗಳನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಾರೆ. ಯಾರೇ ಆದರೂ ತಾವು ಇಷ್ಟಪಟ್ಟು ಖರೀದಿಸಿದ ಮೊದಲ ವಸ್ತುವನ್ನು ತುಂಬಾ ಜೋಪಾನ ಮಾಡಿಕೊಂಡು ಬರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ...
ಕಾರ್ಕಳ: ಕಾರುಗಳೆರಡರ ಉಂಟಾದ ಅ*ಪಘಾತದಲ್ಲಿ ಚಾಲಕನೊಬ್ಬ ಗಂ*ಭೀರ ಗಾಯಗೊಂಡು ಕಾರಿನೊಳಗೆ ಸಿಲುಕಿದ್ದ ಘಟನೆ ಗೋಮ್ಮಟೇಶ್ವರ ಬೆಟ್ಟದ ಸಮೀಪ ಇಂದು(ನ.9) ಮಧ್ಯಾಹ್ನ ಸಂಭವಿಸಿದೆ. ಗಾ*ಯಾಳನ್ನು ಮೂಡುಬಿದಿರೆ ನಿವಾಸಿ ಸಂದೇಶ ಎಂದು ಗುರುತಿಸಲಾಗಿದೆ. ಅ*ಪಘಾತದಲ್ಲಿ ಓಮ್ನಿ ಕಾರು ಸಂಪೂರ್ಣ...
ಬೆಳ್ತಂಗಡಿ: ಸೌತಡ್ಕ ದೇವಾಲಯದ ಬಳಿ ಅ*ನ್ಯಕೋಮಿನ ಯುವಕನೊಂದಿಗೆ ಯುವತಿಯೊಬ್ಬಳು ಪತ್ತೆಯಾದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕೊಪ್ಪಳ ಮೂಲದ ಅಂತರ್ ಧರ್ಮೀಯ ಯುವಕ ಸಲೀಮ್ ಮತ್ತು ಬೆಂಗಳೂರು ಮೂಲದ ಹಿಂದೂ ಯುವತಿ ಕೊಕ್ಕಡದಿಂದ ರಿಕ್ಷಾದ ಮೂಲಕ...
ಈಶ್ವರಮಂಗಲ: ಅಕ್ರಮವಾಗಿ ಗೋ ಸಾಗಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದ ಘಟನೆ ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ನ.9ರ ಶನಿವಾರ ನಡೆದಿದೆ. ಪಿಕಪ್ ವಾಹನದ ಮೂಲಕ 4 ದನಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಈಶ್ವರಮಂಗಲ ಪೊಲೀಸರು...
ಮಕ್ಕಳನ್ನು ಹೆರುದು ಮಾತ್ರವಲ್ಲದೆ, ಅವರ ಬೆಳೆವಣಿಗೆಯ ಬಗ್ಗೆ ಪೋಷಕರು ಹೆಚ್ಚು ಗಮನ ನೀಡುವುದು ಪೋಷಕರ ಕರ್ತವ್ಯ. ಪ್ರಸ್ತುತ ಕಾಲಘಟ್ಟದಲ್ಲಿ ತಂದೆ ತಾಯಿ ಇಬ್ಬರೂ ಉದ್ಯೋಗಸ್ಥರಾಗಿರುವ ಕಾರಣ ಮಕ್ಕಳಿಗೆ ಸಮಯ ನೀಡುವುದೇ ಕಷ್ಟವಾಗುತ್ತಿದೆ. ಇದು ಮಗುವಿನ ಭವಿಷ್ಯದ...
ಮಂಗಳೂರು/ಚೆನ್ನೈ: ತಮಿಳು ಸ್ಟಾರ್ ನಟ ಸೂರ್ಯ ಪ್ರಪಂಚದ ಬಹುತೇಕ ಕಡೆಗಳಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಟಾರ್ ಜೋಡಿ ಎಂದೇ ಖ್ಯಾತಿ ಪಡೆದಿರುವ ನಟ ಸೂರ್ಯ ಹಾಗೂ ಜ್ಯೋತಿಕಾ ಸದ್ಯ ಚೆನ್ನೈ ತೊರೆದು ಮುಂಬೈನಲ್ಲಿ ನೆಲೆಸಿದ್ದಾರೆ. ಯಾಕೆ...
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ 40ನೇ ದಿನಕ್ಕೆ ಕಾಲಿಟ್ಟಿದೆ. ಒಟ್ಟು 17 ಸ್ಪರ್ಧಿಗಳು ಬಿಗ್ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದರು. 17 ಸ್ಪರ್ಧಿಗಳಲ್ಲಿ ಸದ್ಯ 13 ಜನ ಬಿಗ್ ಮನೆಯಲ್ಲಿ...
WhatsApp ಗ್ರೂಪ್! ಮಾತುಕತೆಗಳ ಅಪ್ಡೇಟೆಡ್ ಅರಳಿಕಟ್ಟೆ! ಈ ಸೋಶಿಯಲ್ ಮೀಡಿಯಾ ವೇದಿಕೆಯು ಸದ್ಯ ಟ್ರೆಂಡಿಂಗ್ನಲ್ಲಿದೆ. ಸಭೆ, ಸಮಾರಂಭ, ವಿಶೇಷ ಮಾಹಿತಿಗಳು ಸೇರಿದಂತೆ ಎಲ್ಲಾ ವಿಚಾರಗಳೂ WhatsApp ಗ್ರೂಪ್ ಮೂಲಕವೇ ಸಾದಾ-ಸೀದಾ ಆಗಿಬಿಟ್ಟಿವೆ! ಅದು ಏನೇ ಇರಲಿ,...
ಮಂಗಳೂರು : ಮಾರುಕಟ್ಟೆಯಲ್ಲಿ ಭರಪೂರ ಮೀನು ಬರತೊಡಗಿದೆ. ತಿಂಗಳ ಹಿಂದೆ ಕಿಲೋಗೆ 200-250 ರೂಪಾಯಿ ದರವಿದ್ದ ಬಂಗುಡೆ ಮೀನು ಈಗ ಭಾರೀ ಅಗ್ಗವಾಗಿದ್ದು, 100-150 ರೂಪಾಯಿಗಳಲ್ಲಿ ದೊರೆಯುತ್ತಿದೆ. ಕೆಲವು ದಿನಗಳ ಹಿಂದೆ ಮಂಗಳೂರಿನ ಕೇಂದ್ರ ಮೀನು...