LATEST NEWS1 min ago
ಗೊಂಬೆ ಮನೆಗೆ ಆಗಮಿಸಿದ ಲಕ್ಷ್ಮೀ ; ಹೆಣ್ಣು ಮಗುವಿಗೆ ಜನ್ಮ ನೀಡಿದ ನೇಹಾ ಗೌಡ
ಬೆಂಗಳುರು: ಲಕ್ಷ್ಮಿ ಬಾರಮ್ಮ ಖ್ಯಾತಿಯ ಗೊಂಬೆ ಮನೆಗೆ ಮುದ್ದಾದ ಗೊಂಬೆಯ ಆಗಮನವಾಗಿದೆ. ಧನತ್ರಯೋಶಿ ದಿನ ನೇಹಾ ಮನೆಗೆ ಲಕ್ಷ್ಮಿ ಬಂದಿದ್ದಾಳೆ. ನಟಿ ನೇಹಾ ರಾಮಕೃಷ್ಣ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ನೇಹಾ ಗೌಡ, ಹೆಣ್ಣು ಮಗುವಿಗೆ...