DAKSHINA KANNADA3 years ago
ಮಹಿಳೆಯ ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ ಕೈಕಾಲು ಮುರಿದ ಕಿರಾತಕರು
ಮುಜಾಫ್ಪರ್ಪುರ: ಜಮೀನು ವಿವಾದ ನೆಪದಲ್ಲಿ ಬಿಹಾರದ ಮುಜಾಫ್ಫರ್ಪುರದಲ್ಲಿ ಅನಾಗರಿಕ ಘಟನೆಯೊಂದು ನಡೆದಿದ್ದು, ಮಹಿಳೆಯೋರ್ವಳನ್ನು ಥಳಿಸಿ ನಂತರ ವಿವಸ್ತ್ರಗೊಳಿಸಿ ಆಕೆಯ ಖಾಸಗಿ ಭಾಗದಲ್ಲಿ ಮೆಣಸಿನಪುಡಿ ಹಾಕಿ ಚಿತ್ರಹಿಂಸೆ ನೀಡಿ, ನಂತರ ಕೈಕಾಲುಗಳನ್ನು ಮುರಿದಿರುವ ಘಟನೆ ನಡೆದಿದೆ. ಮುಸಾಹರಿ...