LATEST NEWS19 hours ago
ಕೊನೆಗೂ ಬಯಲಾಯ್ತು ಮುಂಬೈ ಬಸ್ ದು*ರಂತದ ಅಸಲಿ ಕಾರಣ !!
ಮಂಗಳೂರು/ಮುಂಬೈ: ಚಾಲಕನ ನಿರ್ಲಕ್ಷ್ಯದಿಂದ ಭೀ*ಕರವಾಗಿ ಬಸ್ ಅ*ಪಘಾತಕ್ಕೀಡಾದ ಘಟನೆ ಮುಂಬೈನ ಕುರ್ಲಾದಲ್ಲಿ ಸೋಮವಾರ (ಡಿ.9) ನಡೆದಿತ್ತು. ಅ*ಪಘಾತದಲ್ಲಿ ಸುಮಾರು 7 ಜನರು ದು*ರ್ಮರಣಕ್ಕೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾ*ಯಗೊಂಡಿದ್ದರು. ಗಾ*ಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇನ್ನೂ ಚಿ*ಕಿತ್ಸೆ...