LATEST NEWS2 years ago
“ಹಳೆ ಕಥೆ ಸಾಕು ಮುಂದಕ್ಕೇನು ಹೇಳಿ ಸಾರ್” : ಸಂಕಲ್ಪ ಶಿಬಿರದಲ್ಲಿ ಮೊಯ್ಲಿಗೆ ಕಾರ್ಯಕರ್ತರ ತರಾಟೆ..!
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಕಾಂಗ್ರೆಸ್ ಸಂಕಲ್ಪ ಶಿಬಿರದಲ್ಲಿ ಉದ್ಘಾಟನಾ ಭಾಷಣ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನೇತಾರ ವೀರಪ್ಪ ಮೊಯ್ಲಿ ಭಾಷಣಕ್ಕೆ ಕಾರ್ಯಕರ್ತರೇ ಅಡ್ಡಿ ಪಡಿಸಿದ ಘಟನೆ ನಡೆದಿದೆ. ಉದ್ಘಾಟನಾ...