LATEST NEWS2 years ago
ಕೂಳೂರಿನಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಸಂಚಾರಕ್ಕೆ ತೊಡಕು: ರಿಪೇರಿಯಾದ ಬೆನ್ನಲ್ಲೇ ಮತ್ತೆ ಬಿರುಕು
ಮಂಗಳೂರು: ನಗರ ಹೊರವಲಯದ ಕೂಳೂರಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆಯಡಿ ಒಡೆದು ಹೋಗಿದ್ದ ಕುಡಿಯುವ ನೀರಿನ ಪೈಪ್ ರಿಪೇರಿ ಮಾಡಿದ ಕೆಲವೇ ದಿನಗಳಲ್ಲಿ ಮತ್ತೆ ಒಡೆದು ಸಂಚಾರಕ್ಕೆ ತೊಡಕುಂಟಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ...