DAKSHINA KANNADA2 years ago
ಮಂಗಳೂರು: ಪಾರ್ಕಿಂಗ್ ಮಾಡಿದ್ದ ಎರಡು ವಾಹನಗಳು ಬೆಂಕಿಗಾಹುತಿ
ಮಂಗಳೂರು: ನಗರದ ಜೆಪ್ಪು ಕುಡುಪಾಡಿ ಬಳಿ ಪಾರ್ಕಿಂಗ್ ಮಾಡಿದ್ದ ಎರಡು ವಾಹನಗಳು ಬೆಂಕಿಗಾಹುತಿಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಕುಡುಪಾಡಿಯ ರಾಜೇಶ್ ಮಾಲೀಕತ್ವದ ಇನ್ನೋವಾ ಕಾರು ಹಾಗೂ ಮಹೀಂದ್ರಾ ಜೀಪ್ 300 ಮೀಟರ್ ದೂರದಲ್ಲಿ ಮಧ್ಯರಾತ್ರಿ...