DAKSHINA KANNADA2 years ago
ಮಂಗಳೂರು: ತಳ ಬಿಟ್ಟ ಕಾಂಕ್ರೀಟ್ ರಸ್ತೆ – ಸಂಚಾರ ಅಪಾಯಕಾರಿ
ನಗರದ ಬಹುತೇಕ ರಸ್ತೆಗಳು ಕಾಂಕ್ರೀಟೀಕರಣಗೊಳ್ಳುತ್ತಿರುವುದು ಸಂತಸದ ವಿಚಾರ. ಆದರೆ ಕೆಲವು ಗುತ್ತಿಗೆದಾರರು ತಮ್ಮ ಜೇಬು ತುಂಬಿಸಿಕೊಳ್ಳುವ ಕಾರಣಕ್ಕೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಯಾವುದೇ ಮುಂದಾಲೋಚನೆ ಇಲ್ಲದೇ ಮಾಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವವರು ಆತಂಕದಲ್ಲಿ ತೆರಳಬೇಕಾಗಿದೆ. ಮಂಗಳೂರು: ನಗರದ...