LATEST NEWS2 years ago
ಇವನೆಂಥಾ ಅತೃಪ್ತ ಕಾಮುಕ: ಶವಾಗಾರದಲ್ಲೇ ಲೈಂಗಿಕ ಚಟುವಟಿಕೆ-ಮೃತ ಮಹಿಳೆಯರ ನಗ್ನ ಫೋಟೋ ತೆಗೆದು ವಿಕೃತಿ..!
ಮಡಿಕೇರಿ: ಆಸ್ಪತ್ರೆಯ ಶವಾಗಾರ ಕೊಠಡಿಗೆ ಅಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಸಿಬ್ಬಂದಿಗಳನ್ನು ಕರೆದು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದುದಲ್ಲದೇ, ಶವಾಗಾರದಲ್ಲಿ ಇರಿಸಿದ ಮೃತ ಮಹಿಳೆಯರ ನಗ್ನ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದು ವ್ಯಕ್ತಿಯೊಬ್ಬ ವಿಕೃತಿ ಮೆರೆದ ಘಟನೆ...