FILM2 months ago
ದೇವಸ್ಥಾನಕ್ಕೆ ಯಾಂತ್ರಿಕ ಆನೆ ದಾನ ಮಾಡಿದ ನಟಿ ಪ್ರಿಯಾಮಣಿ!
ಕೇರಳದ ದೇವಸ್ಥಾನಗಳಲ್ಲಿ ಆನೆಗಳು ಇಲ್ಲದೆ ಯಾವುದೇ ಉತ್ಸವ ನಡೆಯೋದಿಲ್ಲ .ಹೀಗಾಗಿ ಇಲ್ಲಿನ ಬಹುತೇಕ ದೇವಸ್ಥಾನಗಳಲ್ಲಿ ಆನೆಗಳು ಇದ್ದು, ಹಲವನ್ನು ಭಕ್ತರೇ ಕೊಡುಗೆಯಾಗಿ ನೀಡಿದ್ದಾರೆ. ಇದೀಗ ಬಹುಭಾಷಾ ನಟಿ ಪ್ರಿಯಾಮಣಿ ಕೂಡಾ ಕೇರಳದ ಕೊಚ್ಚಿಯ ದೇವಸ್ಥಾನಕ್ಕೆ ಆನೆಯೊಂದನ್ನು...