LATEST NEWS2 years ago
ಕಾಣೆಯಾದ ಮಗು ಇಂದು ಶವವಾಗಿ ನಾಲೆಯಲ್ಲಿ ಪತ್ತೆ: ಮುಗಿಲು ಮುಟ್ಟಿದ ಆಕ್ರಂದನ
ಬಾಗಲಕೋಟೆ : ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ನಿನ್ನೆ ಕಾಣೆಯಾದ ಮಗು ಇಂದು ಶವವಾಗಿ ಕಿನಾಲ್ನಲ್ಲಿ ಪತ್ತೆಯಾಗಿದೆ. ಅನಿಕೇತ್ (11) ಮೃತ ದುರ್ದೈವಿ. ನಾಗರಾಜ್ ಹಾಗೂ ತಾಯಿ ಪೂಜಾ ದಂಪತಿಯ ಒಬ್ಬನೇ...