LATEST NEWS17 hours ago
ಕೆಬಿಸಿ16ರ ಮೊದಲ ಕೋಟ್ಯಧಿಪತಿಯಾದ ಚಂದೇರ್; ಅಬ್ಬಾ! ಒಂದು ಕೋಟಿಯ ಪ್ರಶ್ನೆ ಯಾವ್ದು ಗೊತ್ತಾ!?
ಭಾರತದ ಅತ್ಯಂತ ಜನಪ್ರಿಯ ಕಿರುತೆರೆ ಶೋಗಳಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಂಡು ಬರುತ್ತಿರುವ ಕೌನ್ ಬನೇಗಾ ಕರೋಡ್ಪತಿಯೂ ಒಂದು. 2000 ರ ಜುಲೈ ನಲ್ಲಿ ಪ್ರಾರಂಭವಾಗಿರುವ ಈ ಶೋನ ಒಂದು ಸೀಸನ್ನಲ್ಲಿ ಶಾರುಖ್ ಖಾನ್ ನಿರೂಪಣೆ ಮಾಡಿದ್ದು,...