DAKSHINA KANNADA2 weeks ago
ಬಜ್ಪೆ : ಕ್ರಿಕೆಟ್ ಆಡುತ್ತಿರುವಾಗ ಹೃದಯಾಘಾ*ತ; ಯುವಕ ಸಾ*ವು
ಮಂಗಳೂರು : ದೇಶದಲ್ಲಿ ಹೃದಯಾ*ಘಾತ ಪ್ರಕರಣಗಳು ಹೆಚ್ಚುತ್ತಿವೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಹೃದಯಾಘಾ*ತಕ್ಕೆ ಬ*ಲಿಯಾಗುತ್ತಿದ್ದಾರೆ. ಇದೀಗ ಬಜ್ಪೆಯಲ್ಲಿ ಹೃದಯಾ*ಘಾತಕ್ಕೆ ಯುವಕನೊಬ್ಬ ಬ*ಲಿಯಾಗಿರುವ ಘಟನೆ ನಡೆದಿದೆ. ಕ್ರಿಕೆಟ್ ಆಡುತ್ತಿರುವ ವೇಳೆ ಹೃದಯಾಘಾ*ತದಿಂದ ಯುವಕನೊಬ್ಬ ಸಾ*ವನಪ್ಪಿದ್ದಾನೆ....