LATEST NEWS3 years ago
ಹೃದಯಘಾತದಿಂದ ಧರ್ಮಗುರು ನಿಧನ: ನಾಳೆ ಕಾಟಿಪಳ್ಳ ಚರ್ಚ್ನಲ್ಲಿ ಅಂತಿಮ ವಿದಾಯ
ಮಂಗಳೂರು: ನಿನ್ನೆ ಹೃದಯಾಘಾತದಿಂದ ನಿಧನರಾದ ಕಾಟಿಪಳ್ಳ ಚರ್ಚ್ನ ಧರ್ಮಗುರು ವಂದನೀಯ ಫಾದರ್ ವಲೇರಿಯನ್ ಲೇವಿಸ್(55) ಅಂತ್ಯಸಂಸ್ಕಾರ ಕಾಟಿಪಳ್ಳ ಚರ್ಚ್ನಲ್ಲಿ ನಾಳೆ ನಡೆಯಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಕಾಟಿಪಳ್ಳದ ಇನ್ಫ್ಯಾಂಟ್ ಮೇರಿ ಚರ್ಚ್ನಲ್ಲಿ ನಡೆಯುವ ಅಂತಿಮ...