ಚಂದನವನ : ‘ಕೆಂಡಸಂಪಿಗೆ’ ನಟಿ ಮಾನ್ವಿತಾ ಕಾಮತ್ ಅವರಿಗೆ ಮಾಂಗಲ್ಯ ಭಾಗ್ಯ ಕೂಡಿಬಂದಿದೆ. ಮೇ1 ರಂದು ಅವರ ವಿವಾಹ ನಡೆಯಲಿದೆ. ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕುಮಾರ್ ಅವರೊಂದಿಗೆ ಮಾನ್ವಿತಾ ಸಪ್ತಪತಿ ತುಳಿಯಲಿದ್ದಾರೆ. ಎಲ್ಲಿ ಮದುವೆ? ನಟಿ...
ನಟಿ ಅದಿತಿ ಪ್ರಭುದೇವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. 2022 ರಲ್ಲಿ ಅದಿತಿ ಯಶಸ್ ಪಾಟ್ಲಾ ಎಂಬವರನ್ನು ವಿವಾಹವಾಗಿದ್ದರು. ಜನವರಿಯಲ್ಲಿ ತಾವು ಗರ್ಭಿಣಿ ಎಂಬ ವಿಚಾರ...
ಕಿರುತೆರೆಯಲ್ಲಿ ತನ್ನ ಸೌಂದರ್ಯ ಹಾಗೂ ನಟನೆಯಿಂದ ಫೇಮಸ್ ಆಗಿರುವ ಶ್ವೇತಾ ಪ್ರಸಾದ್ ಇದೀಗ ಕುದ್ರೋಳಿ ಶಾರದಾಂಬೆಯ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಧಾರಾವಾಹಿ, ಸಿನೆಮಾಗಳಲ್ಲಿ ಸಕ್ರಿಯವಾಗಿರುವ ಇವರಿಗೆ ಫೊಟೋಶೂಟ್ ಕ್ರೇಜ್ ಅಂತೂ ಹೆಚ್ಚು. ಒಂದಿಲ್ಲೊಂದು ಫೊಟೋಗಳನ್ನ ಸೋಶಿಯಲ್...
ಬೆಂಗಳೂರು : ಕಾಟೇರ ಸಿನಿಮಾದ ತಡರಾತ್ರಿ ಸಕ್ಸಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಎಲ್ಲಾ 8 ಮಂದಿಗೂ ಬಿಗ್ ರಿಲೀಫ್ ಸಿಕ್ಕಿದೆ. ರಾಜಾಜಿನಗರದ ಜೆಟ್ಲ್ಯಾಗ್ ಪಬ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲಾಗಿದೆ...
ತಮ್ಮ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿದ್ದಾರೆಂದು ನಿರ್ಮಾಪಕರಾದ ಎನ್. ಎಂ. ಸುರೇಶ್ ಮೊದಲಾವರ ವಿರುದ್ಧ ನಟ ಸುದೀಪ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಎನ್. ಎಂ. ಸುರೇಶ್ ಹಾಗೂ ಕುಮಾರ್ ಅವರುಗಳು...
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಚಿತ್ರದ ನಂತರ ‘ಟಾಕ್ಸಿಕ್’ ನಲ್ಲಿ ಬಿಝಿಯಾಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರದ ಅನೌನ್ಸ್ ಬಗ್ಗೆಯೇ ಖುಷಿಯಾಗಿದ್ದ ಯಶ್ ಅಭಿಮಾನಿಗಳು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಏನಪ್ಪಾ ಸಿಗುತ್ತೆ...
ಕೇರಳದ ದೇವಸ್ಥಾನಗಳಲ್ಲಿ ಆನೆಗಳು ಇಲ್ಲದೆ ಯಾವುದೇ ಉತ್ಸವ ನಡೆಯೋದಿಲ್ಲ .ಹೀಗಾಗಿ ಇಲ್ಲಿನ ಬಹುತೇಕ ದೇವಸ್ಥಾನಗಳಲ್ಲಿ ಆನೆಗಳು ಇದ್ದು, ಹಲವನ್ನು ಭಕ್ತರೇ ಕೊಡುಗೆಯಾಗಿ ನೀಡಿದ್ದಾರೆ. ಇದೀಗ ಬಹುಭಾಷಾ ನಟಿ ಪ್ರಿಯಾಮಣಿ ಕೂಡಾ ಕೇರಳದ ಕೊಚ್ಚಿಯ ದೇವಸ್ಥಾನಕ್ಕೆ ಆನೆಯೊಂದನ್ನು...
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಸಂಜನಾ ಬುರ್ಲಿ ಯಾರಿಗೆ ತಾನೆ ಗೊತ್ತಿಲ್ಲ. ಅವರು ‘ಸ್ನೇಹಾ’ ಹೆಸರಿಂದಲೇ ಖ್ಯಾತಿ ಗಳಿಸಿದ್ದಾರೆ. ಈ ಧಾರಾವಾಹಿಯಲ್ಲಿ ಗಟ್ಟಿಗಿತ್ತಿ ಹೆಣ್ಣುಮಗಳಾಗಿ ಅವರು ಹೆಣ್ಮಕ್ಕಳ ಮನಸ್ಸು ಗೆದ್ದಿದ್ದರೆ, ತನ್ನ ಸಹಜ ಸೌಂದರ್ಯದಿಂದ ಪಡ್ಡೆಗಳ ಮನ...
ನಟಿ ಕೃತಿ ಕರಬಂಧ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳೆಯ ಪುಲ್ಕಿತ್ ಸಾಮ್ರಾಟ್ ಜೊತೆ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಶನಿವಾರದಂದು ಈ ಜೋಡಿ ತಮ್ಮ ಮದುವೆ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸುಂದರವಾದ ತಿಳಿ...