DAKSHINA KANNADA2 years ago
ಸುಳ್ಯದಲ್ಲಿ ಕಾರು ಹೊಳೆಗೆ ಬಿದ್ದ ಪ್ರಕರಣ: ನಾಪತ್ತೆಯಾದವರ ಇನ್ನೂ ಸುಳಿವಿಲ್ಲ-ಹಲವು ಅನುಮಾನ..!
ಸುಳ್ಯ: ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಬಳಿ ಹೊಳೆಗೆ ಬಿದ್ದ ಕಾರಿನಲ್ಲಿ ಇಬ್ಬರ ಪೈಕಿ ಓರ್ವನ ಮೊಬೈಲ್ ಲೋಕೇಷನ್ ಟ್ರೇಸ್ ಆಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಜೊತೆಗೆ ಘಟನೆಗೆ ಸಂಬಂಧಿಸಿ ಹಲವು ಅನುಮಾನ ಮೂಡಿದೆ. ನಿನ್ನೆ...