DAKSHINA KANNADA2 years ago
ಮಂಗಳೂರು: ರಮೇಶ ಕುಲಶೇಖರ ಅವರಿಗೆ ವಾಗೀಶ್ವರೀ ಸಂಮಾನ
ಮಂಗಳೂರು: ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ,ಸಂಘಟಕ ರಮೇಶ ಕುಲಶೇಖರ ಅವರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನ ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ನಡೆಯಿತು. ಕಳೆದ ಮೂರೂವರೆ ದಶಕಗಳಿಂದ ತೆಂಕುತಿಟ್ಟಿನ ಮಧೂರು,ತಳಕಲ,ಕಾಂತಾವರ , ಬಪ್ಪನಾಡು, ಸಸಿಹಿತ್ಲು, ದೇಂತಡ್ಕ...