DAKSHINA KANNADA2 years ago
ಬಡ ಜನತೆಯನ್ನು ಅತಂತ್ರ ಮಾಡುವ ವಿಕೆಂಡ್-ನೈಟ್ ಕರ್ಫ್ಯೂ ತೆರವುಗೊಳಿಸಿ : ಸಿಎಂಗೆ ದಿ.ಮುಸ್ಲಿಂ ಸೆಂಟ್ರಲ್ ಕಮಿಟಿ ಮನವಿ ಪತ್ರ
ಮಂಗಳೂರು : ಕೊರೋನ ವೀಕೆಂಡ್ ಕಫ್ಯೂ ಹಾಗೂ ನೈಟ್ ಕಫ್ಯೂನಿಂದಾಗಿ ಜಿಲ್ಲೆಯ ಬಡ ಕಾರ್ಮಿಕರು, ಕೂಲಿ ಕೆಲಸಗಾರರು ಅತಂತ್ರರಾಗಿದ್ದಾರೆ ಮತ್ತು ಸಣ್ಣ ಪುಟ್ಟ ವ್ಯಾಪಾರಸ್ಥ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಅದುದರಿಂದ ತಕ್ಷಣವೇ ಸರ್ಕಾರವು ವಿಕೆಂಡ್...