LATEST NEWS4 months ago
ಮಳೆಗಾಲದ ಆರೈಕೆ: ನಿಮ್ಮ ಆಭರಣಗಳ ಹೊಳಪು ಉಳಿಸಲು ಡಿ ಬೀರ್ಸ್ ಫಾರೆವರ್ ಮಾರ್ಕ್ ಅವರಿಂದ ತಜ್ಞರ ಸಲಹೆಗಳು
ಮಂಗಳೂರು: ಮಳೆಗಾಲದ ಸಮಯದಲ್ಲಿ ಒಟ್ಟೆ ಒಣಗಿಸುವುದು ಹೇಗೆ, ದೇಹದ ಆರೋಗ್ಯವನ್ನು ಕಾಪಾಡುವುದು ಹೇಗೆ ಎಂಬುದನ್ನು ತಿಳಿದಿದ್ದೇವೆ. ಇದೀಗ ಮಳೆಗಾಲದ ಸಮಯದಲ್ಲಿ ಆಭರಣಗಳ ಹೊಳಪನ್ನು ಉಳಿಸುವುದು ಹೇಗೆ ಎಂಬುದನ್ನು ತಿಳಿಯೋಣ. ಮಳೆಗಾಲ ನಮ್ಮೆಲ್ಲರಿಗೂ ಒಂದು ಸ್ಫೂರ್ತಿ. ಆದರೆ ತೇವಾಂಶದಿಂದ...