LATEST NEWS2 years ago
ಕಂಟೈನರ್ನಲ್ಲಿದ್ದ 20 ಎಲೆಕ್ಟ್ರಿಕ್ ಬೈಕ್ಗಳು ಸುಟ್ಟು ಭಸ್ಮ
ಮುಂಬಯಿ: ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಖರೀದಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ 20 ಎಲೆಕ್ಟ್ರಿಕ್ ಬೈಕ್ಗಳು ಬೆಂಕಿಗೆ ಆಹುತಿಯಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದು ದೇಶದ ಬೃಹತ್ ವಿದ್ಯುತ್ ಚಾಲಿತ ವಾಹನಗಳ ಅಗ್ನಿ ದುರಂತ ಎಂದು ಹೇಳಲಾಗುತ್ತಿದೆ....