LATEST NEWS2 years ago
ಮಂಗಳೂರು: ಹಲಸು ಹಬ್ಬಕ್ಕೆ ಚಾಲನೆ-ಘಮಘಮಿಸುವ ಐಸ್ಕ್ರೀಂ, ಹೋಳಿಗೆ, ಜ್ಯೂಸ್ ಲಭ್ಯ
ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಮತ್ತು ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ಹಲಸು ಹಬ್ಬ ಮಂಗಳೂರಿನಲ್ಲಿ 5ನೇ ವರ್ಷದ ಹಲಸು ಹಬ್ಬ ಇಂದು ಆರಂಭಗೊಂಡಿತು. ಮಂಗಳೂರಿನ ಶರವು ದೇವಸ್ಥಾನದ...