LATEST NEWS3 years ago
ಐವಿಎಫ್ ತಂತ್ರಜ್ಞಾನದಿಂದ ಮಗು ಪಡೆದ ಒಂಟಿ ಮಹಿಳೆ ತಂದೆ ಹೆಸರು ಉಲ್ಲೇಖಿಸುವ ಅಗತ್ಯವಿಲ್ಲ : ಕೇರಳ ಹೈಕೋರ್ಟ್ ಮಹತ್ವದ ತೀರ್ಪು
ತಿರುವಂತನಪುರ : ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಹೊಂದುವ ತಾಯಿಯು ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ನಮೂದಿಸಬೇಕಾದ ಕಾಲಂನ್ನು ಖಾಲಿ ಬಿಡಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಒಂಟಿ ಮಹಿಳೆ ಸಲ್ಲಿಸಿದ...