DAKSHINA KANNADA2 months ago
ತಾಯಿ – ಮಗನ ಜಗಳ..! ವಿಚಾರಣೆಗೆ ಹೋದ ಪೊಲೀಸರ ಮೇಲೆ ಹ*ಲ್ಲೆ..!!
ಪುತ್ತೂರು: ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆಗೈದ ಘಟನೆ ಪುತ್ತೂರಿನ ಬನ್ನೂರಿನಲ್ಲಿ ಜು.27ರಂದು ರಾತ್ರಿ ನಡೆದಿದೆ. ನಿನ್ನೆ ರಾತ್ರಿ ವೇಳೆ ಬನ್ನೂರಿನಲ್ಲಿ ತಾಯಿ ಮಗನಿಗೆ ಗಲಾಟೆ ನಡೆದಿದೆ. ಈ ವಿಚಾರವಾಗಿ ಪೊಲೀಸರು ಇವರ ಮನೆಗೆ ವಿಚಾರಣೆಗಾಗಿ ತೆರಳಿದ್ದು,...