DAKSHINA KANNADA2 years ago
ಮಂಗಳೂರು: ತಡೆಗೋಡೆ ಕುಸಿದು ಪಕ್ಕದ ಮನೆಯ ಮೇಲೆ ಬಿದ್ದು ದುರಂತ
ಮಂಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ತಡೆಗೋಡೆಯೊಂದು ಕುಸಿದು ಪಕ್ಕದ ಮನೆಯ ಮೇಲೆಯೇ ಬಿದ್ದಂತಹ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿಯ ಇಂದಿರಾ ನಗರದ ಬಳಿ ನಡೆದಿದೆ. ಘಟನೆಯಿಂದಾಗಿ ಪಕ್ಕದ ಮನೆಯ ನಿವಾಸಿಯಾದ ಸುರೇಶ್ ದೇವಾಡಿಗ ಅವರ...