FILM2 years ago
ಟಾಲಿವುಡ್ ಚಿತ್ರಜಗತ್ತಿಗೆ ಸೋಮವಾರ ಕೆಟ್ಟ ದಿನ..! ನಟ ನಾಗಶೌರ್ಯ,ಹಿರಿಯ ನಟ ಸೂಪರ್ ಸ್ಟಾರ್ ಕೃಷ್ಣ ಆಸ್ಪತ್ರೆಗೆ..!
ಬೆಂಗಳೂರು : ಟಾಲಿವುಡ್(tollywood )ಇತಿಹಾಸದಲ್ಲಿ ಇದೊಂದು ಕೆಟ್ಟ ದಿನದಂತೆ ಕಾಣುತ್ತಿದೆ. ಹಿರಿಯ ನಟ ಸೂಪರ್ ಸ್ಟಾರ್ ಕೃಷ್ಣ ಇಂದು ಬೆಳಗ್ಗೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ನಟ ನಾಗಶೌರ್ಯ ಕೆಲ ನಿಮಿಷಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ....