LATEST NEWS3 years ago
ಆಸ್ಪತ್ರೆಯಲ್ಲೇ ಅಗ್ನಿ ದುರಂತ; ನಾಲ್ವರು ಮೃತ ಹಲವರು ಗಂಭೀರ.!
ಮಹಾರಾಷ್ಟ್ರ: ಮಹಾರಾಷ್ಟ್ರ ನಾಗ್ಪುರದ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ಮೃತಪಟ್ಟರೆ ಹಲವು ರೋಗಿಗಳು ಗಾಯಗೊಂಡಿರುವ ಘಟನೆ ನಡೆದಿದೆ. ಆಸ್ಪತ್ರೆಯ ಐಸಿಯುನ ಹವಾನಿಯಂತ್ರಿತ ಘಟಕದಿಂದ ಬೆಂಕಿ ಕಾಣಿಸಿಕೊಂಡಿದ್ದು ಎರಡನೇ ಮಹಡಿಗೆ ಮಾತ್ರ ಅಗ್ನಿ...