DAKSHINA KANNADA3 months ago
Kadaba: ಸರ್ಕಾರದ ಹೆಸರಲ್ಲಿ ಅಕ್ರಮ ಮರಳುಗಾರಿಕೆ..!
ಕಡಬ: ಸರ್ಕಾರದ ಕಾಮಗಾರಿಗೆ ಮರಳು ತೆಗೆಯುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರನ್ನು ಗ್ರಾಮದ ಜನರೇ ಓಡಿಸಿದ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಪಿಜಕ್ಕಳ ಎಂಬಲ್ಲಿ ಸೇತುವೆಯ ಪಕ್ಕದಲ್ಲೇ ತಂಡವೊಂದು ಮರಳು ತೆಗೆದು...