DAKSHINA KANNADA3 years ago
ಬಜಪೆ ಪಡುಪೆರಾರ ಗ್ರಾ.ಪಂ ನಲ್ಲಿ ಅಕ್ರಮ ಗೋ ಸಾಗಾಟ: ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಬಜರಂಗದಳದ ಕಾರ್ಯಕರ್ತರು: ಇಬ್ಬರು ಆರೋಪಿಗಳು ಪರಾರಿ..!
ಮಂಗಳೂರು: ಬಜಪೆ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಸಾಗಾಟ ಪ್ರಕರಣವನ್ನು ಬಜರಂಗದಳದ ಕಾರ್ಯಕರ್ತರು ಭೇದಿಸಿದ್ದು, ಬಜಪೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಜೀವಂತ ಹಸುವನ್ನು ಪ್ಲಾಸ್ಟಿಕ್ ತರ್ಪಾಲಿನಲ್ಲಿ...