LATEST NEWS2 years ago
ಸ್ವಾತಂತ್ರ್ಯಕ್ಕೆ ಇನ್ನೇನು ಕೆಲವೇ ದಿನ ಬಾಕಿ: ಪುಲ್ವಾಮಾದಲ್ಲಿ 30 ಕೆ.ಜಿ ತೂಕದ IED ಸ್ಪೋಟಕ ಪತ್ತೆ..!
ಶ್ರೀನಗರ: ಸ್ವಾತಂತ್ರ ದಿನಾಚರಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುತ್ತಿದ್ದಂತೆ ಪುಲ್ವಾಮಾದ ತಹಾಬ್ ಕ್ರಾಸಿಂಗ್ ಬಳಿ ಸುಮಾರು 25 ರಿಂದ 30 ಕೆ.ಜಿ ತೂಕದ ಸುಧಾರಿತ ಸ್ಫೋಟಕ (ಐಇಡಿ)ವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ...