LATEST NEWS3 years ago
ಅಪತ್ ಕಾಲದಲ್ಲಿ ಮಾನವೀಯತೆ ಮೆರೆದ ಸಚಿವ ಕೋಟಾ..!
ಮಂಗಳೂರು : ರಸ್ತೆ ಅಪಘಾತಕ್ಕೆ ಒಳಗಾದ ಮಹಿಳಾ ಪೋಲಿಸ್ ಸಿಬ್ಬಂದಿಯನ್ನ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಮುಲ್ಕಿ ಠಾಣೆಯ ಮಹಿಳಾ ಪೋಲಿಸ್ ಸಿಬ್ಬಂದಿ ರೇಣುಕಾ ಅವರು...