LATEST NEWS1 year ago
ಚಿಕ್ಕಮ್ಮನ ಮಗನ ಜೊತೆ ಅನೈತಿಕ ಸಂಬಂಧ.. ಗಂಡನಿಗೇ ಸುಪಾರಿ ಕೊಟ್ಟು ಹತ್ಯೆಗೈದ ಮಾಯಾಂಗನೆ..!?
ಆತ ಬರ್ತಡೇ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದ. ರಾತ್ರಿ ಬರ್ತಡೇ ಆಚರಿಸಿಕೊಂಡ ಯುವಕ ಬೆಳಗ್ಗೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದ. ತುಮಕೂರು : ಫೆಬ್ರವರಿ ತಿಂಗಳು ಬಂದರೆ ಪ್ರೇಮಿಗಳಿಗೆ ಸಂಭ್ರಮವೋ ಸಂಭ್ರಮ. ಪರಸ್ಪರ ಪ್ರೀತಿ ಹಂಚುಕೊಳ್ಳುವ ಸುದಿನ ಪ್ರೇಮಿಗಳ ದಿನಾಚರಣೆ. ಅದೇ ತಿಂಗಳಲ್ಲಿ...