International news4 days ago
ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಹಿಂದೂ ಯುವಕ ಪೊಲೀಸ್ ಅಧಿಕಾರಿಯಾಗಿ ಆಯ್ಕೆ !
ಮಂಗಳೂರು/ಪಾಕಿಸ್ತಾನ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಸವಲತ್ತುಗಳು ಕಡಿಮೆ. ಅದರಲ್ಲು ವಿಶೇಷವಾಗಿ ಹಿಂದೂ ಸಮುದಾಯದ ಪ್ರತಿಭಾವಂತ ಯುವಕ-ಯುವತಿಯರು ಅಡೆತಡೆಗಳನ್ನು ಎದುರಿದಸಿ ಉತ್ತಮ ಸಾಧನೆ ಮಾಡುತ್ತಾರೆ. ಅಂತವರಲ್ಲಿ ರಾಜೇಂದ್ರ ಮೇಘವರ್ ಕೂಡ ಒಬ್ಬರು. ರಾಜೇಂದ್ರ ಅವರು ಪಾಕಿಸ್ತಾನ ಪೊಲೀಸ್ ಸೇವೆ...