BANTWAL3 years ago
ಬಂಟ್ವಾಳ: ಹಿಂದೂ ದೇವ,ದೇವತೆಗಳ ಅವಹೇಳನ-ವಿಎಚ್ಪಿ ದೂರು
ಮಂಗಳೂರು: ಹಿಂದೂ ದೇವ-ದೇವತೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಸ್ಕ್ರೀನ್ ಶಾಟ್ಗಳು ಹರಿದಾಡುತ್ತಿದೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ವಿ.ಎಚ್.ಪಿ ಬಜರಂಗದಳ ಬಂಟ್ವಾಳ ಘಟಕದಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ....