ಬೆಂಗಳೂರು: ಹಿಜಾಬ್ ವಿವಾದ ಸಂಬಂಧ ಏಕಸದಸ್ಯ ಪೀಠದಲ್ಲಿ ನಡೆದ ಅರ್ಜಿ ವಿಚಾರಣೆ ನಂತರ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದ್ದು, ಇಂದು ಮಧ್ಯಾಹ್ನ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್....
ಬೆಂಗಳೂರು: ಹಿಜಾಬ್ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಏಕಸದಸ್ಯ ಆದೇಶ ಹೊರಡಿಸಿದ್ದಾರೆ. ಇಂದು ವಾದ-ಪ್ರತಿವಾದ ಆಲಿಸಿ ವಿಸ್ತೃತ ಪೀಠ ರಚನೆ ಬಗ್ಗೆ ಹೈಕೋರ್ಟ್ನ ಮುಖ್ಯ ನ್ಯಾಯ ಮೂರ್ತಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅವರು ಈ...
ಬೆಂಗಳೂರು: ಹೈಕೋರ್ಟ್ನಲ್ಲಿ ಹಿಜಾಬ್ ಬಗ್ಗೆ ವಾದ-ಪ್ರತಿವಾದ ಆರಂಭವಾಗಿದೆ. ನ್ಯಾಯಧೀಶ ಕೃಷ್ಣ ದೀಕ್ಷಿತ್ ಆಗಮಿಸಿದ್ದು, ಇಂದೂ ವಾದ-ಪ್ರತಿವಾದ ಕಾವು ಹೆಚ್ಚಾಗಿದೆ. ಇಂದು ಅರ್ಜಿದಾರರ ಪರ ಸಜ್ಜನ್ ಪೂವಯ್ಯ, ಕಾಳೀಶ್ವರಂ ರಾಜ್, ದೇವದತ್ ಕಾಮತ್, ಸಂಜಯ್ ಹೆಗಡೆ ವಾದ...
ಬೆಂಗಳೂರು: ಹೈಕೋರ್ಟ್ನಲ್ಲಿ ಹಿಜಾಬ್ ಬಗ್ಗೆ ವಾದ-ಪ್ರತಿವಾದ ಆರಂಭವಾಗಿದೆ. ನ್ಯಾಯಧೀಶ ಕೃಷ್ಣ ದೀಕ್ಷಿತ್ ಆಗಮಿಸಿದ್ದು, ವಾದ-ಪ್ರತಿವಾದ ಆರಂಭವಾಗಿದೆ. ಈ ಪ್ರಕರಣಕ್ಕೆ ವಿಸ್ತೃತ ಪೀಠದ ಅವಶ್ಯಕತೆ ಇದೆ ಎಂದು ನ್ಯಾಯಧೀಶರು ಅರ್ಜಿದಾರರಲ್ಲಿ ಕೇಳಿದ್ದಾರೆ. ವಿಸ್ತೃತ ಪೀಠ ಅಂದರೆ ಎರಡು...
ಮಂಗಳೂರು: ಹಿಜಾಬ್ ವಿವಾದದ ಹಿಂದೆ ಎಸ್ಡಿಪಿಐ ಮತ್ತು ಬಿಜೆಪಿ ಇದೆ. ಎಲ್ಲಿಯವರೆಗೆ ಎಸ್ಡಿಪಿ ಇದೆ ಅಲ್ಲಿಯವರೆಗೆ ಬಿಜೆಪಿಗೆ ಲಾಭವಿದೆ. ಪ್ರತಿಪಕ್ಷದಲ್ಲಿದ್ದಾಗ ನಾವು ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡುತ್ತೇವೆಂದು ಹೇಳಿದರು ಈಗ ಮಾತನಾಡುತ್ತಿಲ್ಲ. ಅದನ್ನು ಬ್ಯಾನ್ ಮಾಡಲು...
ಬಂಟ್ವಾಳ : ಹಿಜಾಬ್ ವಿಚಾರದ ಗೊಂದಲ ಅನಗತ್ಯವಾಗಿದ್ದು ವಿವಾದ ಬಗೆಹರಿಸಲು ಹಿಂದೂ ಸಮಾಜದ ಸ್ವಾಮೀಜಿಗಳು ಮಧ್ಯ ಪ್ರವೇಶಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಇಮಾಮ್ ಒಕ್ಕೂಟ ಆಗ್ರಹಿಸಿದೆ. ಬಂಟ್ವಾಳ ಮಿತ್ತಬೈಲು ಮಸೀದಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
ಪುತ್ತೂರು : ಹಿಜಾಬ್ ಹೆಸರಿನಲ್ಲಿ ರಾಜ್ಯದಲ್ಲಿ ಆಗುತ್ತಿರುವುದು ರಾಜಕೀಯ ಡೊಂಬರಾಟವಾಗಿದ್ದು ಮಧ್ಯಮ ವರ್ಗದ ಮಕ್ಕಳನ್ನು ಬಳಸಿಕೊಂಡು ಈ ವಿವಾದ ಸೃಷ್ಟಿಸಲಾಗಿದೆ ಮಹಿಳಾ ಹೋರಾಟಗಾರ್ತಿ ಜೊಹರಾ ನಿಸಾರ್ ಆರೋಪಿಸಿದ್ದಾರೆ. ಪುತ್ತೂರಿನಲ್ಲಿ ಪ್ರಸಕ್ತ ಬೆಳವಣಿಕೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು....
ಬೆಂಗಳೂರು: ಹಿಜಾಬ್ ವಿವಾದ ಹೈಕೋರ್ಟ್ನಲ್ಲಿ ಇಂದು ಸುದೀರ್ಘ ಕಾವೇರಿದ ವಾದ ಪ್ರತಿವಾದ ನಡೆದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನಾಳೆಗೆ ವಿಚಾರಣೆಯನ್ನು ಮುಂದೂಡಿದ್ದಾರೆ. ಇಂದು ಏನೆಲ್ಲಾ ನಡೆಯಿತು? ಇಲ್ಲಿದೆ ಸಂಪೂರ್ಣ ವಿವರ ಇಂದು ಬೆಳಗ್ಗೆಯಿಂದ ಒಟ್ಟು ನಾಲ್ಕು...
ಬೆಂಗಳೂರು: ಹಿಜಾಬ್ ವಿವಾದ ಹೈಕೋರ್ಟ್ನಲ್ಲಿ ಇಂದು ವಿಚಾರಣೆ ನಡೆಯುತ್ತಿದ್ದು, ಊಟದ ವಿರಾಮದ ಬಳಿಕ ಮತ್ತೆ ಅರ್ಜಿ ವಿಚಾರಣೆ ಆರಂಭವಾಗಿದೆ. ಏಕಸದಸ್ಯದಲ್ಲಿ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ. ಈಗ ಮತ್ತೆ ವಾದ-ಪ್ರತಿವಾದ...
ಶಿವಮೊಗ್ಗ: ಕರಾವಳಿಯಿಂದ ಶುರುವಾದ ಹಿಜಾಬ್-ಕೇಸರಿ ಶಾಲು ಗಲಾಟೆ ಜೋರಾಗಿದ್ದು, ಒಂದೆಡೆ ಹೈಕೋರ್ಟ್ನಲ್ಲಿ ವಾದ-ಪ್ರತಿವಾದ ನಡೆಯುತ್ತಿದೆ. ಈ ಗಲಾಟೆ ಹಿಂಸಾರೂಕ್ಕೆ ತಿರುಗಿದ್ದು, ಶಿವಮೊಗ್ಗದಲ್ಲಿ ಸೆಕ್ಷನ್ 144 ಹೇರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ತಹಶಿಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಪರಿಸ್ಥಿತಿ...