LATEST NEWS2 months ago
VIRAL VIDEO: ಶಾಲೆಗೆ ಹೋಗದೆ ಗಲ್ಲಿ ಮೂಲೆಯಲ್ಲಿ ನಿಂತು ಹೈಸ್ಕೂಲ್ ವಿದ್ಯಾರ್ಥಿಗಳ ರೊಮ್ಯಾನ್ಸ್
ಹದಿಹರೆಯದ ಮಕ್ಕಳಿಗೆ ಪ್ರೀತಿ ಪ್ರೇಮ ಅಂದ್ರೆ ಏನು ಎಂದು ಸರಿಯಾಗಿ ಅರಿಯದೆ ದಾರಿ ತಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಲೇ ಇವೆ. ಅದಕ್ಕೆ ಉತ್ತಮ ಉದಾಹರಣೆ ಎಂಬಂತೆ ಘಟನೆಯೊಂದು ನಡೆದಿದ್ದು, ಹೈಸ್ಕೂಲ್ ವಿದ್ಯಾರ್ಥಿಗಳಿಬ್ಬರು, ಶಾಲೆಗೆ ಹೋಗುವುದನ್ನು ಬಿಟ್ಟು ಬೀದಿಮೂಲೆಯಲ್ಲಿ...