LATEST NEWS4 years ago
ವರದಕ್ಷಿಣೆ ಪಿಡುಗಿದೆ ಮಹಿಳಾ ಲೆಫ್ಟಿನೆಂಟ್ ನೇಣಿಗೆ ಶರಣು; ಸ್ಕ್ವಾಡ್ರನ್ ಲೀಡರ್ ಪತಿ ಅರೆಸ್ಟ್..!
ಹರಿಯಾಣ : ಮಹಿಳಾ ಲೆಫ್ಟಿನೆಂಟ್ ಓರ್ವರು ಹರಿಯಾಣದ ಅಂಬಾಲಾ ಕಂಟೋನ್ಮೆಂಟ್ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿರುವ, ಸ್ಕ್ವಾಡ್ರನ್ ಲೀಡರ್ ಆಗಿರುವ ಪತಿಯ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎಂದು ಮಹಿಳೆಯ...