LATEST NEWS9 months ago
ಫುಡ್ ಡೆಲಿವರಿಗಾಗಿ ಮನೆ ಬಾಗಿಲಿಗೆ ಬಂದ… ಕಾಸ್ಟ್ಲೀ ಶೂ ಸೈಲೆಂಟಾಗಿ ಎತ್ತಾಕೊಂಡು ಹೋದ..!! ವೀಡಿಯೋ ವೈರಲ್
ಗುರುಗ್ರಾಮ್: ಆಹಾರ, ದಿನಸಿ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಡೆಲಿವರಿ ಬಾಯ್ಗಳ ಬಗ್ಗೆ ಎಚ್ಚರಿಕೆ ಇರಬೇಕು . ಎಲ್ಲರೂ ಹೀಗೆ ಮಾಡುತ್ತಾರೆ ಎಂದಲ್ಲವಾದ್ರೂ ಕೆಲವೊಂದು ಬಾರಿ ಆಸೆಯೂ ಅತಿರೇಕವಾದಾಗ ಈ ರೀತಿಯಲ್ಲಿ ವರ್ತಿಸುತ್ತಾರೆ. ಗುರುಗ್ರಾಮ್ನಲ್ಲಿ ಸ್ವಿಗ್ಗಿ...