LATEST NEWS1 year ago
ಆಸ್ಪತ್ರೆಯೊಳಗೆ ನುಗ್ಗಿ ರೋಗಿಗೆ ಇಟ್ಟ ಆಹಾರ ತಿಂದ ಬೀದಿನಾಯಿ..!
ಲಕ್ನೋ: ಆಸ್ಪತ್ರೆಯೊಳಗೆ ನುಗ್ಗಿದ ಬೀದಿ ನಾಯಿಯೊಂದು ರೋಗಿಗೆ ಇಟ್ಟ ಆಹಾರವನ್ನು ತಿಂದಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯೊಳಗೆ ನುಗ್ಗಿದ ಬೀದಿನಾಯಿಯೂ ರೋಗಿಯ ಬೆಡ್ ಪಕ್ಕದಲ್ಲಿದ್ದ ಆಹಾರ ಹಾಗೂ ಹಾಲನ್ನು ಸೇವಿಸಿದೆ....