LATEST NEWS1 day ago
ಇಂಡಿಯನ್ಸ್ 2024ರಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕಾಡಿದ ವಿಷಯಗಳು ಇದೇ ನೋಡಿ !
ಬಾರತದ ಅಗ್ರ ವ್ಯಕ್ತಿ, ಅಜಾತಶತ್ರು ರತನ್ ಟಾಟಾರಿಂದ ಹಿಡಿದು ಐಪಿಎಲ್ ವರೆಗೆ ಭಾರತೀಯರು ಗೂಗಲ್ನಲ್ಲಿ ಹುಡುಕಾಡಿದ ಟಾಪ್ 10 ವಿಷಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ವರ್ಷ ಭಾರತೀಯರು ವೈವಿದ್ಯಮಯ ಕುತೂಹಲಕಾರಿ ವಿಷಯಗಳ ಬಗ್ಗೆ ಗೂಗಲ್ನಲ್ಲಿ ಹುಡುಕಾಟ...