DAKSHINA KANNADA3 months ago
Ullala: ಮೂರು ವಾಹನಗಳ ಸರಣಿ ಅಪಘಾತ- ನಜ್ಜು ಗುಜ್ಜಾದ ಸ್ವಿಫ್ಟ್ ಕಾರು..!
ಉಳ್ಳಾಲ: ವಾಹನಗಳ ಸರಣಿ ಅಪಘಾತ ನಡೆದಿದ್ದು, ಕಾರು ಅಪ್ಪಚ್ಚಿಯಾದರೂ ಅದರಲ್ಲಿನ ಪ್ರಯಾಣಿಕರು ಪವಾಡ ಸಧೃಶ್ಯ ರೀತಿಯಲ್ಲಿ ಪಾರಾಗಿರುವ ಘಟನೆ ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ನಡೆದಿದೆ. ತೊಕ್ಕೊಟ್ಟು ಜಂಕ್ಷನ್ ಬಳಿ ಬರುತ್ತಿದ್ದ ಪಿಕಪ್ ವಾಹನವನ್ನು ಚಾಲಕ ಏಕಾಏಕಿ ಬ್ರೇಕ್...