DAKSHINA KANNADA11 months ago
ಸುರತ್ಕಲ್: ನೀರು ಸೇದುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿ..!
ಮಹಿಳೆಯೋರ್ವರು ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಅಪರಿಚಿತರು ಆಕೆಯ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಸುರತ್ಕಲ್ ನ ತಡಂಬೈಲ್ ನಲ್ಲಿ ನಡೆದಿದೆ. ಸುರತ್ಕಲ್: ಮಹಿಳೆಯೋರ್ವರು ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಅಪರಿಚಿತರು...