LATEST NEWS2 weeks ago
ಗಣಪತಿಗೆ 20ಕೆಜಿ ಬಂಗಾರದ ಕಿರೀಟ ನೀಡಿದ ನವ ಜೋಡಿ..! ಎಷ್ಟು ಕೋಟಿ ಗೊತ್ತಾ?
ಮುಂಬೈ/ಮಂಗಳೂರು: ಇಂದು ನಾಡಿನೆಲ್ಲೆಡೆ ವಿನಾಯಕನ ಹಬ್ಬದ ಸಂಭ್ರಮದಲ್ಲಿದ್ದಾರೆ. ದೇಶದೆಲ್ಲೆಡೆ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡ್ತಾರೆ. ಅದರಲ್ಲೂ ಮುಂಬೈನಲ್ಲಿ ಗಣೇಶನ ಹಬ್ಬವನ್ನು ಬಹಳ ವಿಜ್ರಂಭಣೆಯಿಂದ ಆಚರಣೆ ಮಾಡ್ತಾರೆ. ಮುಂಬೈನ ಲಾಲ್ಬಾಗ್ ಚಾ ನಲ್ಲಿರುವ ಗಣೇಶ ಬಹಳನೇ ಪಾಪ್ಯುಲರ್...